ಸಿರಿಗನ್ನಡಂ
ಗೆಲ್ಗೆ,ಸಿರಿಗನ್ನಡಂ ಬಾಳ್ಗೆ
ಬನವಾಸಿಯ ನಾಗಶಿಲ್ಪ |
1.
ಕನ್ನಡದ ಮೊದಲ
ಶಿಲ್ಪ- ಬನವಾಸಿಯ ನಾಗಶಿಲ್ಪ
2.
ಕನ್ನಡದ ಮೊದಲ
ಶಿಲ್ಪಿ- ಬನವಾಸಿಯ ನಾಗಶಿಲ್ಪವನ್ನು ಕೆತ್ತಿದ
‘ಣಟಕ’
3.
ಕನ್ನಡದ ಮೊದಲ ಶಾಸನ
– ಹಲ್ಮಿಡಿ ಶಾಸನ (ಕ್ರಿ.ಶ. ಸುಮಾರು 450)
ಹಲ್ಮಿಡಿ ಶಾಸನ |
4.
ಮೊದಲ ಕೋಟೆ –
ಬಾದಾಮಿ
5.
ಪ್ರಾಚೀನ ದೇವಸ್ಥಾನ
–ತಾಳಗುಂದದ ಪ್ರಣವೇಶ್ವರ ದೇಗುಲ
6.
ಕನ್ನಡದ ಮೊದಲ
ದೊರೆ- ಮಯೂರವರ್ಮ (ಕದಂಬ)
7.
ಪ್ರಾಚೀನ
ಶಾಸನ-ಬ್ರಹ್ಮಗಿರಿಯ ಅಶೋಕನ ಬಂಡೆಗಲ್ಲು ಶಾಸನ ಕ್ರಿ.ಪೂ. ೩ನೆಯ
ಶತಮಾನ
8.
ಪ್ರಾಚೀನ ಸಂಸ್ಕೃತ ಶಾಸನ-
ಚಂದ್ರವಳ್ಳಿ (ಕ್ರಿ.ಶ. ಸುಮಾರು 350)
9.
ಮೊದಲ ವೀರಗಲ್ಲು –ತಮಟಕಲ್ಲು
(ಚಿತ್ರದುರ್ಗ )
No comments:
Post a Comment