Showing posts with label ಕ್ಯಾಮರ ಕಣ್ಣು. Show all posts
Showing posts with label ಕ್ಯಾಮರ ಕಣ್ಣು. Show all posts

Wednesday, September 17, 2014

"ನೀರೆ"-ಕ್ಯಾಮರದ ಕಣ್ಣಿಗೆ ಗೋಚರಿಸಿದ ಅಸ್ಪಷ್ಟ ನೋಟ


      ಚಿಕ್ಕಮಗಳೂರಿನ 'ಜಲತಾಮ್ರ' ಅಯ್ಯನಕೆರೆಯ ದಂಡೆ ಮೇಲೆ ಜುಳುಜುಳು ಗುಟ್ಟುತ್ತಾ, ಬಳುಕುತ್ತಾ ಹರಿವ ನೀರಿನ ಅಲೆ ಜೊತೆ ನೀರೆ(ಹುಡುಗಿ) ನಾಚಿ ಕುಳಿತಂತೆ ಕ್ಯಾಮರದ ಕಣ್ಣಿಗೆ ಗೋಚರಿಸಿದ ಅಸ್ಪಷ್ಟ ನೋಟ. 




                 
       

Monday, August 25, 2014

"ಮೆಘಾರಶ್ಮಿ"-ಕ್ಯಾಮರದ ಕಣ್ಣಿಗೆ ಗೋಚರಿಸಿದ ಅಸ್ಪಷ್ಟ ನೋಟ


ಕರಿಮೋಡಗಳ ನಡುವೆ ಕಣ್ಣಾಮುಚ್ಚಾಲೆ ಆಟದಲ್ಲಿ ಮಗ್ನನಾದ ಸೂರ್ಯನು,ಮೋಡಗಳ ಸಂದಿನಲ್ಲಿ ಇಣುಕುವಾಗ ಪ್ರಭುಗಳು ಸೋರಿಹೋದ  'ಮೆಘಾರಶ್ಮಿ'ಯ ಚಿತ್ತಾರ.


"ನಕ್ಷತ್ರ ಮಹಲ್" -ಕ್ಯಾಮರದ ಕಣ್ಣಿಗೆ ಗೋಚರಿಸಿದ ಅಸ್ಪಷ್ಟ ನೋಟ


       ಬೆಳಗ್ಗಿನ ಸೂರ್ಯ ರಶ್ಮಿಗೆ ನಾಚಿ ಕ್ಯಾಮರದ ಕಣ್ಣಿಗೆ ನಕ್ಷತ್ರ ಮಹಲ್ ನಂತೆ ಗೋಚರಿಸಿದ ಅಪರೂಪ ಪುಷ್ಪದ, ಅಪೂರ್ವ  ನೋಟ.

"ಶಿಕಾರಿ ನೋಟ" -ಕ್ಯಾಮರದ ಕಣ್ಣಲ್ಲಿ ಗೋಚರಿಸಿದ ಅಸ್ಪಷ್ಟ ನೋಟ

 
             ಹಸಿರು ಹಾಸಿಗೆ ಮೇಲೆ ರಂಗು ಚೆಲ್ಲಿದ ಹೋದಿಕೆ ಹೋದೆದು, ಹಸಿವಿನ ದಾಹಕ್ಕೆ ಬೇಟೆಯ ಸಂಚಿನಲ್ಲಿಯು ಕ್ಯಾಮರದ ಕಣ್ಣಿಗೆ ಸಾಸಿವೆಗಣ್ಣ ಮಿಟಕಿಸಿದ ಚಿತ್ತಾರ ಹುಳುವಿನ ಭಯಾನಕ 'ಶಿಕಾರಿ ನೋಟ'.